ಹಿಂದೂ ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿ ಇಲ್ಲಸೋಮವಾರಪೇಟೆ, ಆ. 16: ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಸೌಹಾರ್ಧತೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ಭಾವೈಕ್ಯತೆ ಕಡಿಮೆಯಾಗುತ್ತಿರುವದರಿಂದ ಕೆಲವೊಮ್ಮೆವೈದ್ಯರು ಶುಶ್ರೂಷಕಿಯರೇ ಇಲ್ಲದ ಆಸ್ಪತ್ರೆಗೆ ಬೀಗ ಜಡಿಯುವ ಎಚ್ಚರಿಕೆಸೋಮವಾರಪೇಟೆ, ಆ. 16: ‘ಬೃಹತ್ ಕಟ್ಟಡ, ಇನ್ನಿತರ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಿದ್ದರೂ ಮೂಲಭೂತವಾಗಿ ಇರಬೇಕಾದ ವೈದ್ಯರೇ ಇಲ್ಲಿಲ್ಲ. ಗ್ರಾಮೀಣ ಭಾಗದಲ್ಲಿ ಬಡ ಜನರು, ರೈತಾಪಿ ವರ್ಗವೇ ಅಧಿಕವಿದ್ದು,ಬಸ್ ಬೈಕ್ ಡಿಕ್ಕಿ: ಇಬ್ಬರು ಚಿಂತಾಜನಕ*ಗೋಣಿಕೊಪ್ಪಲು, ಆ. 16: ಬಸ್ ಹಾಗೂ ಬೈಕ್ ನಡುವಿನ ಮುಖಾ ಮುಖಿ ಅಫಘಾತದಲ್ಲಿ ಕೇರಳ ಹಾಗೂ ಬೆಂಗಳೂರು ಮೂಲದ ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಹರಿಶ್ಚಂದ್ರಪುರದಲ್ಲಿ ಈಮಹಿಳಾ ಸಮಾಜದಿಂದ ಸ್ನೇಹಮಿಲನಮಡಿಕೇರಿ, ಆ. 16: ಮಡಿಕೇರಿಯ ಕೋಟೆ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ಸಮಾಜದ ಹಾಗೂ ಮಾತೃಭೂಮಿ ತಂಡದಿಂದ ಸ್ನೇಹಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಮಾಜದ ಅಧ್ಯಕ್ಷೆ ಪ್ರೇಮಾಕರವಲೆ ಮಹಿಷಮರ್ದಿನಿ ಬ್ರಹ್ಮಕಲಶೋತ್ಸವಮಡಿಕೇರಿ, ಆ. 16: ಇಲ್ಲಿನ ಕರವಲೆ ಬಾಡಗ ಗ್ರಾಮದ ಶ್ರೀ ಕರವಲೆ ಮಹಿಷಮರ್ದಿನಿ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. 19ರಿಂದ 24ರವರೆಗೆ ನಡೆಯಲಿದೆ. ವೇದಮೂರ್ತಿ ವಾಸುದೇವ ತಂತ್ರಿಗಳ
ಹಿಂದೂ ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿ ಇಲ್ಲಸೋಮವಾರಪೇಟೆ, ಆ. 16: ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರು ಒಂದಾಗಿ ಬದುಕಲು ಯಾವ ಅಡ್ಡಿಯೂ ಇಲ್ಲ. ಸೌಹಾರ್ಧತೆ ಎಂಬುದು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿ ಭಾವೈಕ್ಯತೆ ಕಡಿಮೆಯಾಗುತ್ತಿರುವದರಿಂದ ಕೆಲವೊಮ್ಮೆ
ವೈದ್ಯರು ಶುಶ್ರೂಷಕಿಯರೇ ಇಲ್ಲದ ಆಸ್ಪತ್ರೆಗೆ ಬೀಗ ಜಡಿಯುವ ಎಚ್ಚರಿಕೆಸೋಮವಾರಪೇಟೆ, ಆ. 16: ‘ಬೃಹತ್ ಕಟ್ಟಡ, ಇನ್ನಿತರ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಯಿದ್ದರೂ ಮೂಲಭೂತವಾಗಿ ಇರಬೇಕಾದ ವೈದ್ಯರೇ ಇಲ್ಲಿಲ್ಲ. ಗ್ರಾಮೀಣ ಭಾಗದಲ್ಲಿ ಬಡ ಜನರು, ರೈತಾಪಿ ವರ್ಗವೇ ಅಧಿಕವಿದ್ದು,
ಬಸ್ ಬೈಕ್ ಡಿಕ್ಕಿ: ಇಬ್ಬರು ಚಿಂತಾಜನಕ*ಗೋಣಿಕೊಪ್ಪಲು, ಆ. 16: ಬಸ್ ಹಾಗೂ ಬೈಕ್ ನಡುವಿನ ಮುಖಾ ಮುಖಿ ಅಫಘಾತದಲ್ಲಿ ಕೇರಳ ಹಾಗೂ ಬೆಂಗಳೂರು ಮೂಲದ ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಹರಿಶ್ಚಂದ್ರಪುರದಲ್ಲಿ ಈ
ಮಹಿಳಾ ಸಮಾಜದಿಂದ ಸ್ನೇಹಮಿಲನಮಡಿಕೇರಿ, ಆ. 16: ಮಡಿಕೇರಿಯ ಕೋಟೆ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ಸಮಾಜದ ಹಾಗೂ ಮಾತೃಭೂಮಿ ತಂಡದಿಂದ ಸ್ನೇಹಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಮಾಜದ ಅಧ್ಯಕ್ಷೆ ಪ್ರೇಮಾ
ಕರವಲೆ ಮಹಿಷಮರ್ದಿನಿ ಬ್ರಹ್ಮಕಲಶೋತ್ಸವಮಡಿಕೇರಿ, ಆ. 16: ಇಲ್ಲಿನ ಕರವಲೆ ಬಾಡಗ ಗ್ರಾಮದ ಶ್ರೀ ಕರವಲೆ ಮಹಿಷಮರ್ದಿನಿ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. 19ರಿಂದ 24ರವರೆಗೆ ನಡೆಯಲಿದೆ. ವೇದಮೂರ್ತಿ ವಾಸುದೇವ ತಂತ್ರಿಗಳ