ಪ್ರತಿ ಕುಟುಂಬಕ್ಕೂ ಉಚಿತ ಅಡುಗೆ ಅನಿಲ ಸೌಲಭ್ಯ: ರಂಜನ್

ಸೋಮವಾರಪೇಟೆ,ಡಿ.25: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಉಚಿತ ಗ್ಯಾಸ್ ಸೌಲಭ್ಯವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವ ಮೂಲಕ ಎಲ್ಲಾ ಕುಟುಂಬಗಳಿಗೂ ಗ್ಯಾಸ್ ಸಂಪರ್ಕ