ಅನ್ನ ಬೆಳೆಯುವ ಭೂಮಿಯನ್ನು ಮಾರಾಟ ಮಾಡಿ ದಿವಾಳಿಯಾಗದಿರಿಸೋಮವಾರಪೇಟೆ, ಡಿ. 24: ಅನ್ನ ಬೆಳೆಯುವ ಭೂಮಿಯನ್ನು ಮಾರಾಟ ಮಾಡಿ ದಿವಾಳಿಯಾಗದಿರಿ. ಇರುವ ಭೂಮಿಯನ್ನು ಮಾರಿ ಪಟ್ಟಣ ಸೇರಿದರೆ ಮುಂದೊಂದು ದಿನ ಇನ್ನಿಲ್ಲದ ಸಂಕಷ್ಟ ಎದುರಿಸ ಬೇಕಾಗುತ್ತದೆಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವಸುಂಟಿಕೊಪ್ಪ,ಡಿ.24: ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪ ಕ್ಷೇತ್ರದ 47ನೇ ವಾರ್ಷಿಕ ಮಂಡಲ ಪೂಜೋತ್ಸವವು ತಾ.26 ರಂದು ನಡೆಯಲಿದೆ.ತಾ 26 ರಂದು ಪೂರ್ವಾಹ್ನ 6.45 ಗಂಟೆಗೆ 12 ತೆಂಗಿನಕಾಯಿಗಳ ಗಣಪತಿಹೋಮ,ಸಿದ್ದಾಪುರದಲ್ಲಿ ಆಂಗ್ಲ ಮಾದ್ಯಮ ಶಿಕ್ಷಣಕ್ಕೆ ಒತ್ತುಸಿದ್ದಾಪುರ, ಡಿ. 24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮ ತರಗತಿಯನ್ನು ಆರಂಭಿಸಲಾಗುವದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನಕುಶಾಲನಗರದಲ್ಲಿ ಗೌಡ ಸಂತೋಷ ಕೂಟಕುಶಾಲನಗರ, ಡಿ. 24 : ಸಮಾಜಗಳು ಒಮ್ಮತದಿಂದ ಏಕಮನಸ್ಸಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಗೌಡಬಿದ್ದಾಟಂಡ ಬೆಳ್ಯಪ್ಪ –ಒಂದು ನೆನಪುಸರಳ ಸಜ್ಜನಿಕೆಯ, ಪರ ಹಿತ ಚಿಂತನೆಯ, ಔದಾರ್ಯದ ಪ್ರತೀಕವೆನಿಸಿದ್ದ, ಓರ್ವ ಪ್ರಾಯೋಗಿಕ ದಾರ್ಶನಿಕನನ್ನು ಕೊಡಗು ಕಳೆದುಕೊಂಡಿದೆ. ನನ್ನ ಮತ್ತು ಬಿದ್ದಾಟಂಡ ಬೆಳ್ಯಪ್ಪ ಅವರ ನಡುವೆ ಅವಿನಾಭಾವ ಬಾಂಧವ್ಯವಿತ್ತು. ಅವರ
ಅನ್ನ ಬೆಳೆಯುವ ಭೂಮಿಯನ್ನು ಮಾರಾಟ ಮಾಡಿ ದಿವಾಳಿಯಾಗದಿರಿಸೋಮವಾರಪೇಟೆ, ಡಿ. 24: ಅನ್ನ ಬೆಳೆಯುವ ಭೂಮಿಯನ್ನು ಮಾರಾಟ ಮಾಡಿ ದಿವಾಳಿಯಾಗದಿರಿ. ಇರುವ ಭೂಮಿಯನ್ನು ಮಾರಿ ಪಟ್ಟಣ ಸೇರಿದರೆ ಮುಂದೊಂದು ದಿನ ಇನ್ನಿಲ್ಲದ ಸಂಕಷ್ಟ ಎದುರಿಸ ಬೇಕಾಗುತ್ತದೆ
ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವಸುಂಟಿಕೊಪ್ಪ,ಡಿ.24: ಸುಂಟಿಕೊಪ್ಪದ ಶ್ರೀಪುರಂ ಅಯ್ಯಪ್ಪ ಕ್ಷೇತ್ರದ 47ನೇ ವಾರ್ಷಿಕ ಮಂಡಲ ಪೂಜೋತ್ಸವವು ತಾ.26 ರಂದು ನಡೆಯಲಿದೆ.ತಾ 26 ರಂದು ಪೂರ್ವಾಹ್ನ 6.45 ಗಂಟೆಗೆ 12 ತೆಂಗಿನಕಾಯಿಗಳ ಗಣಪತಿಹೋಮ,
ಸಿದ್ದಾಪುರದಲ್ಲಿ ಆಂಗ್ಲ ಮಾದ್ಯಮ ಶಿಕ್ಷಣಕ್ಕೆ ಒತ್ತುಸಿದ್ದಾಪುರ, ಡಿ. 24: ಮುಂದಿನ ಶೈಕ್ಷಣಿಕ ವರ್ಷದಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಐದನೇ ತರಗತಿಯವರೆಗೆ ಆಂಗ್ಲ ಮಾದ್ಯಮ ತರಗತಿಯನ್ನು ಆರಂಭಿಸಲಾಗುವದು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ
ಕುಶಾಲನಗರದಲ್ಲಿ ಗೌಡ ಸಂತೋಷ ಕೂಟಕುಶಾಲನಗರ, ಡಿ. 24 : ಸಮಾಜಗಳು ಒಮ್ಮತದಿಂದ ಏಕಮನಸ್ಸಿನೊಂದಿಗೆ ಕಾರ್ಯ ನಿರ್ವಹಿಸಿದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಗೌಡ
ಬಿದ್ದಾಟಂಡ ಬೆಳ್ಯಪ್ಪ –ಒಂದು ನೆನಪುಸರಳ ಸಜ್ಜನಿಕೆಯ, ಪರ ಹಿತ ಚಿಂತನೆಯ, ಔದಾರ್ಯದ ಪ್ರತೀಕವೆನಿಸಿದ್ದ, ಓರ್ವ ಪ್ರಾಯೋಗಿಕ ದಾರ್ಶನಿಕನನ್ನು ಕೊಡಗು ಕಳೆದುಕೊಂಡಿದೆ. ನನ್ನ ಮತ್ತು ಬಿದ್ದಾಟಂಡ ಬೆಳ್ಯಪ್ಪ ಅವರ ನಡುವೆ ಅವಿನಾಭಾವ ಬಾಂಧವ್ಯವಿತ್ತು. ಅವರ