ಶೈಕ್ಷಣಿಕ ವ್ಯವಸ್ಥೆ ಸರಿಯಾಗುತ್ತಿರುವ ಬೆನ್ನಲ್ಲೇ ಆಂಗ್ಲ ಶಿಕ್ಷಕರಿಗೆ ತರಬೇತಿ

ಮಡಿಕೇರಿ, ಸೆ. 22: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಂತಹ ಸನ್ನಿವೇಶದಿಂದಾಗಿ ವಿದ್ಯಾಸಂಸ್ಥೆಗಳಿಗೆ ಸಾಲು ಸಾಲು ರಜೆ ಘೋಷಣೆಯಾಗಿತ್ತು. ಜಿಲ್ಲೆಯಲ್ಲಿ ಸುಮಾರು 20 ದಿನಗಳಿಗೂ ಅಧಿಕ ಮಳೆ-ಗಾಳಿಯಿಂದಾಗಿ