ಮಗು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಶನಿವಾರಸಂತೆ, ಸೆ. 28: ಅಪ್ರಾಪ್ತೆಯೊಬ್ಬಳು ಜನ್ಮವಿತ್ತಿದ್ದ ಮಗು ಸಾವಿಗೀಡಾಗಿದ್ದು, ಮಣ್ಣು ಮಾಡಿದ್ದ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವದರೊಂದಿಗೆ ಪ್ರಕರಣ ದಾಖಲಾಗಿರುವ ಘಟನೆ ಶನಿವಾರಸಂತೆ ಠಾಣಾ