ಸರಕಾರದ ವಿರುದ್ಧ ಬಿ.ಜೆ.ಪಿ.ಯಿಂದ ಪ್ರತಿಭಟನೆಕುಶಾಲನಗರ, ಫೆ. 10: ಕೊಡಗು ಜಿಲ್ಲೆಯಲ್ಲಿ ಎಲ್ಲಾ ಅರ್ಹತೆ ಹೊಂದಿರುವ ಕುಶಾಲನಗರವನ್ನು ನೂತನ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಸರ್ಕಾರ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ
ರಾಷ್ಟ್ರ ನಿರ್ಮಾಣದಲ್ಲಿ ಸಂಘದ ಪಾತ್ರ ಶ್ಲಾಘನೀಯಮಡಿಕೇರಿ, ಫೆ. 10: ಭಾರತದ ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ಡಾಕ್ಟರ್ ಕೇಶವಬಲಿರಾಂ ಹೆಡ್ಗೆವಾರ್ ಆರಂಭಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ವ್ಯಾಪಕವಾಗಿ ತನ್ನ ಶಾಖೆಗಳ ಮೂಲಕ
26 ಸಾವಿರ ಹೆಕ್ಟೇರ್ ಮುಂಗಾರು ಬೆಳೆ : 13 ಲಕ್ಷ ಟನ್ ಭತ್ತ ನಿರೀಕ್ಷೆಮಡಿಕೇರಿ, ಫೆ. 10: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಗದ್ದೆಗಳು ಕಣ್ಮರೆಯಾಗುವದ ರೊಂದಿಗೆ, ಕೃಷಿಕಾಯಕದತ್ತ ಅನ್ನದಾತ ರೈತ ಕೂಡ ನಿರಾಸಕ್ತಿ ಹೊಂದಿರುವ ಅಂಶ ಗೋಚರಿಸ ತೊಡಗಿದೆ.
ಶ್ರೀ ಚೌಡೇಶ್ವರಿಯಲ್ಲಿ ರಥಸಪ್ತಮಿಮಡಿಕೇರಿ, ಫೆ. 10: ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ತಾ. 12ರಂದು ರಥಸಪ್ತಮಿ ಪ್ರಯುಕ್ತ ವಿಶೇಷಪೂಜೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ
ಇಂದು ಕುಶಾಲನಗರ ಬಂದ್ಕುಶಾಲನಗರ, ಫೆ. 10: ಕುಶಾಲನಗರ ಕೇಂದ್ರವಾಗಿರಿಸಿ ನೂತನ ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ತಾ. 11 ರಂದು (ಇಂದು) ಕುಶಾಲನಗರ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದು ಕಾವೇರಿ