ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಆಹ್ವಾನಮಡಿಕೇರಿ, ನ. 5: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು ಸಂಪನ್ಮೂಲ ವ್ಯಕ್ತಿಗಳ ತರಬೇತಿ ಮತ್ತು ಆಯ್ಕೆಗಾಗಿ ಅರೆಬಾಸೆ ಲಿಪಿ, ವ್ಯಾಕರಣ ಮತ್ತು ಸಾಹಿತ್ಯ ಕಾರ್ಯಾಗಾರವನ್ನು
ಎಸ್.ಎನ್.ಡಿ.ಪಿ.ಯಿಂದ ವಿವಾಹಸಿದ್ದಾಪುರ, ನ. 5 : ಬಡ ಹೆಣ್ಣು ವಧುವಿನ ವಿವಾಹ ಕಾರ್ಯವನ್ನು ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ನೆರವೇರಿಸಿ ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಸಿದ್ದಾಪುರ ಸಮೀಪ ಗುಹ್ಯ
ಸಂತ ಅನ್ನಮ್ಮ ದೇವಾಲಯದಿಂದ ಸ್ಮರಣಾ ದಿನವೀರಾಜಪೇಟೆ, ನ. 5 : ಶತಮಾನಗಳ ಇತಿಹಾಸವಿರುವ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ವತಿಯಿಂದ ಮೃತ ವಿಶ್ವಾಸಿಗಳ ಸ್ಮರಣಾ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕ್ರೈಸ್ತ ಸಮುದಾಯದಲ್ಲಿ
ಕೊಡಗರಹಳ್ಳಿ ಗ್ರಾ.ಪಂ. ವಿಶೇಷ ಸಭೆಸುಂಟಿಕೊಪ್ಪ, ನ. 5: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಜಮಾಬಂದಿ ಹಾಗೂ ವಿಶೇಷ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡಗರಹಳ್ಳಿ ಸರಕಾರಿ ಶಾಲಾ
ವಿದ್ಯಾರ್ಥಿಗಳಿಗೆ ವೇತನಮಡಿಕೇರಿ, ನ. 5: ಕರ್ನಾಟಕ ಲಲಿತಕಲಾ ಅಕಾಡೆಮಿಯು ಚಿತ್ರಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮಾನ್ಯ ವರ್ಗ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳಿಗೆ