ಗೊಂದಲದಲ್ಲಿಯೇ ಅಂತ್ಯಕಂಡ ಆರ್ಜಿ ಮಾಸಿಕ ಸಭೆವೀರಾಜಪೇಟೆ, ಸೆ. 26: ಜನಪ್ರತಿನಿಧಿಗಳನ್ನು ಜನರು ಆಯ್ಕೆ ಮಾಡಿದ ಬಳಿಕ ಗ್ರಾಮಗಳ ಅಬಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಬಗೆಹರಿಸುವದು ಪಂಚಾಯಿತಿ ಸದಸ್ಯರ ಕರ್ತವ್ಯವಾಗಿದೆ. ಆದರೆ ಆರ್ಜಿ ಗ್ರಾ.ಪಂ.
ಭಾವಗೀತೆಯಲ್ಲಿ ಪ್ರಥಮವೀರಾಜಪೇಟೆ, ಸೆ. 26: ಕರ್ನಾಟಕ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ 24ನೇ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ವೀರಾಜಪೇಟೆಯ ಎಂ.ಡಿ.
ಉನ್ನತ ವೃತ್ತಿಪರ ಶಿಕ್ಷಣಗಳು ಕನ್ನಡದಲ್ಲಿಯೂ ಇರಲಿಬಿ.ಎಸ್. ಲೋಕೇಶ್‍ಸಾಗರ್ ಕೂಡಿಗೆ, ಸೆ. 26: ಸುಮಾರು ಎರಡು ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಸ್ವತಃ ಲಿಪಿ ಹೊಂದಿರುವ ಒಂದು ವಸ್ತುವಿಗೆ ಹಲವಾರು ಪದಗಳಿಂದ ಕರೆಸಿಕೊಳ್ಳಲು ಸಾಮಥ್ರ್ಯವಿರುವ ಏಕೈಕ ಭಾಷೆ
ರಾಜ್ಯಮಟ್ಟಕ್ಕೆ ಆಯ್ಕೆಶ್ರೀಮಂಗಲ, ಸೆ. 26: ಮರಗೋಡುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೆಮ್ಮಣಮಾಡ ನಿಶಾ ನೀಲಮ್ಮ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆಯ
ರಾಷ್ಟ್ರೀಯ ಹಿಂದಿ ದಿನಾಚರಣೆಗೋಣಿಕೊಪ್ಪ ವರದಿ, ಸೆ. 26: ರಾಷ್ಟ್ರೀಯ ಹಿಂದಿ ದಿನಾಚರಣೆ ಪ್ರಯುಕ್ತ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಬಗ್ಗೆ