ದೇಶವನ್ನು ದ್ವೇಷಿಸುವವರೇ ಶತ್ರು: ಅರ್ಜುನ್ ದೇವಯ್ಯ

ಗೋಣಿಕೊಪ್ಪ, ಡಿ. 27: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿದ ಅಥ್ಲೇಟ್ ಅರ್ಜುನ್ ದೇವಯ್ಯ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು. ಸಾಧನೆ