ಸಿಎನ್ಸಿಯಿಂದ ಪುಷ್ಪ ನಮನ ಮಡಿಕೇರಿ, ಆ. ೨೨: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬ್ ದುರಂತ ನರಮೇಧದ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ಅಗಲಿದ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು. ಕಾರ್ಯಕ್ರಮದ
೧೯೦ ವರ್ಷಗಳ ಇತಿಹಾಸದ ಶಾಲೆ ದುಸ್ಥಿತಿಯಲ್ಲಿ - ಚಂದ್ರಮೋಹನ್ ಎಂ.ಎನ್. ಕುಶಾಲನಗರ, ಆ. ೨೨: ರಜತ, ಸುವರ್ಣ ಮತ್ತು ವಜ್ರ ಮಹೋತ್ಸವ ಅಲ್ಲದೆ ಶತಮಾನೋತ್ಸವ ಆಚರಣೆಗಳಿಂದ ವಂಚಿತವಾಗಿರುವ, ಅಂದಾಜು ೧೯೦ ವರ್ಷಗಳ ಇತಿಹಾಸವಿರುವ ಕೊಡಗು ಜಿಲ್ಲೆಯ
ಭಾರತ್ ಜೋಡೋ ನೋಂದಣಿಯಲ್ಲಿ ಜಿಲ್ಲೆ ಕೊನೆಯ ಸ್ಥಾನ ೧೬ ರಿಂದ ೩೫ ವಯೋಮಾನದ ಯುವಜನರು ಸಂಘ ಸ್ಥಾಪನೆಗೆ ಕರೆ ಸೋಮವಾರಪೇಟೆ, ಆ. ೨೨: ಸರ್ಕಾರವು ರಾಜ್ಯದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ನೋಂದಾವಣೆ ಮಾಡಲು ಮುಂದಾಗಿದ್ದು, ರಾಜ್ಯದ ಉಳಿದೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದರೂ, ಕೊಡಗು ಜಿಲ್ಲೆಯಲ್ಲಿ ಸೂಕ್ತ
ಗುಡುಗಳಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಮುಳ್ಳೂರು, ಆ. ೨೨: ‘ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಈ ದಿನದಲ್ಲಿ ಯುವ ಸಂಘಟನೆ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ದುಂಡಳ್ಳಿ ಮುದ್ದಿನಕಟ್ಟೆ ಮಠದ ಶ್ರೀ
ಗೌಡ ಸಮಾಜಗಳ ಒಕ್ಕೂಟದಿಂದ ಪೊನ್ನಣ್ಣ ಭೇಟಿ ಮಡಿಕೇರಿ, ಆ. ೨೨: ಗೌಡ ಸಮಾಜಗಳ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಬೆಂಗಳೂರು ಗೌಡ ಸಮಾಜದ ವತಿಯಿಂದ, ಸಮಾಜದ ಪ್ರಮುಖರು, ವಿಧಾನಸೌಧದಲ್ಲಿ ವೀರಾಜಪೇಟೆ ಶಾಸಕರು