ಶ್ರದ್ಧಾಭಕ್ತಿಯಿಂದ ನಡೆದ ಬೇಡು ನಮ್ಮೆ

ಚೆಟ್ಟಳ್ಳಿ, ಮೇ 23: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ನಮ್ಮೆ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಊರು ತಕ್ಕರಾದ ಚಮ್ಮಟೀರ ಕುಟುಂಬದ ಮನೆಯಿಂದ

ವಿಜಯೋತ್ಸವ ಪ್ರಾರ್ಥನೆ ಕರಾಳ ದಿನಾಚರಣೆ

ಮಡಿಕೇರಿ, ಮೇ 23: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ತಿ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೂಜೆ-ಪ್ರಾರ್ಥನೆ ಸಲ್ಲಿಸಿ ವಿಜಯೋತ್ಸವ ಆಚರಿಸಿದರೆ, ಬಿಜೆಪಿ ಕಾರ್ಯಕರ್ತರು

ಗೌಡ ಫುಟ್ಬಾಲ್: ಪೊನ್ನಚನ ಬಡುವಂಡ್ರ ಮುನ್ನಡೆ

ಮಡಿಕೇರಿ, ಮೇ 23: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಡುವಂಡ್ರ, ಪೊನ್ನಚನ, ಕೋಚನ, ಯಾಲದಾಳು, ಬಿದ್ರುಪಣೆ, ಪಾಣತ್ತಲೆ (ಬಿ) ತಂಡಗಳು

ಕೊಡವ ಐನ್‍ಮನೆಗಳನ್ನು ‘ಹೆರಿಟೇಜ್ ಸೆಂಟರ್’ ಮಾಡಲು ಆಗ್ರಹ

ಮಡಿಕೇರಿ, ಮೇ 23: ಕೊಡವ ಸಂಸ್ಕøತಿಯ ಮೂಲಬೇರು ಹಾಗೂ ಆಚಾರ- ವಿಚಾರಗಳಲ್ಲಿ ‘ಐನ್‍ಮನೆ’ ಗಳಿಗೆ ವಿಶೇಷವಾದ ಮಹತ್ವವಿದೆ. ಆದರೆ, ಪ್ರಸ್ತುತದ ದಿನಗಳಲ್ಲಿ ಐನ್‍ಮನೆ ಸಂಸ್ಕøತಿಯ ಹೆಗ್ಗುರುತು ಮರೆಯಾಗುತ್ತಿದೆ.

ಬ್ರಹ್ಮಕಲಶೋತ್ಸವ

ನಾಪೋಕ್ಲು, ಮೇ 23: ಸಮೀಪದ ಯವಕಪಾಡಿ ಗ್ರಾಮದ ಕೆರೆತಟ್ಟು ಪೈಸಾರಿಯಲ್ಲಿ ಶ್ರೀವಿಷ್ಣುಮೂರ್ತಿ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವಿಷ್ಣುಮೂರ್ತಿ ನಾಗಬ್ರಹ್ಮರ ಪುನರ್‍ಪ್ರತಿಷ್ಠೆ ತಾ. 25 ರಂದು ನಡೆಯಲಿದೆ.