“ಶಾಲೆ” ಸಿನಿಮಾ ಚಿತ್ರೀಕರಣ

ಗುಡ್ಡೆಹೊಸೂರು, ಆ. 7: ಇಲ್ಲಿನ ಸರಕಾರಿ ಶಾಲೆಯಲ್ಲಿ ‘ಶಾಲೆ’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವು ಸಂಪೂರ್ಣ ಮಕ್ಕಳೆ ಅಭಿನಯಿಸುತ್ತಿರುವ ಚಿತ್ರವಾಗಿದೆ. ಚಿತ್ರೀಕರಣವನ್ನು ಬೆಂಗಳೂರಿನ ತಂಡ ನಡೆಸುತ್ತಿದೆ.

ಸ್ನಾತಕೋತ್ತರ ವಿಭಾಗಕ್ಕೆ ಆಹ್ವಾನ

ಕುಶಾಲನಗರ, ಆ. 7: ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ‘ಜ್ಞಾನ ಕಾವೇರಿ’ ಸ್ನಾತಕೋತ್ತರ ಕೇಂದ್ರದ ಶೈಕ್ಷಣಿಕ ವರ್ಷ 2018-19 ನೇ ಸಾಲಿನಲ್ಲಿ (ಸಾಮಾನ್ಯ ಮತ್ತು