ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಸಿದ್ಧತೆಗೆ ಸೂಚನೆ

ಮಡಿಕೇರಿ, ಮಾ. 14: ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ

ಕೊಲೆ ಯತ್ನ : ಆರೋಪಿಗೆ ಸಜೆ

ವೀರಾಜಪೇಟೆ, ಮಾ. 14: ಮೀನುಪೇಟೆಯ ನಿವಾಸಿ ಪಿ.ಸಿ.ವಿಕ್ರಂ ಎಂಬವರ ಲೈನ್‍ಮನೆಯಲ್ಲಿದ್ದ ಜೇನುಕುರುಬರ ರಾಜು ಎಂಬಾತನಿಗೆ ಎರವರ ಮುತ್ತ (45)ಎಂಬಾತನು ಗುದ್ದಲಿಯಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ

ಅಕ್ರಮ ಮದ್ಯ ಸಹಿತ ಆರೋಪಿ ಬಂಧನ

ಸೋಮವಾರಪೇಟೆ, ಮಾ.14: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಎಚ್ಚೆತ್ತಿದ್ದು, ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟ ಪ್ರಕರಣಗಳನ್ನು ಬಯಲಿಗೆಳೆಯುತ್ತಿದೆ. ಅಂತೆಯೇ ತಾಲೂಕಿನ