ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸುವ ಸಾಮಥ್ರ್ಯ ಕೊಡಗು ಬಿಜೆಪಿಗಿದೆ

ಮಡಿಕೇರಿ, ಮಾ. 18: ಸಾಮಾನ್ಯ ಕಾರ್ಯಕರ್ತನನ್ನೂ ಚುನಾವಣೆಗೆ ನಿಲ್ಲಿಸಿದರೂ ಗೆಲ್ಲಿಸಿಕೊಡುವಂಥ ಸಾಮಥ್ರ್ಯ ಕೊಡಗು ಬಿಜೆಪಿಗಿದ್ದು, ತಾನು ರಾಜಕೀಯದ ಪ್ರಾಥಮಿಕ ತರಬೇತಿಯನ್ನು ಮುಗಿಸಿ ಇದೀಗ ಮತ್ತೊಂದು ಅವಧಿಗೆ ಜನರ

ಲೋಕಸಭಾ ಚುನಾವಣೆ : ಇಂದಿನಿಂದ ಉಮೇದುವಾರಿಕೆ

ಮೈಸೂರು, ಮಾ.18: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ತಾ. 19 ರಿಂದ (ಇಂದಿನಿಂದ) ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಇಂದಿನಿಂದಲೇ (ತಾ.19) ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಮೈಸೂರು

ಉರುಳಿಗೆ ಸಿಲುಕಿದ ಹುಲಿಯ ಧಾರುಣ ಅಂತ್ಯ

ಪ್ರತÉ್ಯೀಕ್ಷ ವರದಿ : ರಫೀಕ್ ತೂಚಮಕೇರಿ ಪೊನ್ನಂಪೇಟೆ, ಮಾ. 18 : ಕಾಡು ಹಂದಿಯ ಆಸೆಗಾಗಿ ಬೇಟೆಗಾರರು ಹೆಣೆದ ಉರುಳಿಗೆ ಅನಿರೀಕ್ಷಿತವಾಗಿ ಸಿಲುಕಿಕೊಂಡ ಹುಲಿಯೊಂದು ಅಲ್ಲಿಂದ ಬಿಡಿಸಿಕೊಳ್ಳಲಾಗದೆ

ಸುಪ್ರಿಂ ಆದೇಶದಿಂದ ಆತಂಕಕ್ಕೆ ಒಳಗಾಗಿರುವ ಅರಣ್ಯವಾಸಿಗಳು

ಗೋಣಿಕೊಪ್ಪಲು,ಮಾ. 18 : ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ದಿಡ್ಡಳ್ಳಿ ನಿರಾಶ್ರಿತರ ಹೋರಾಟ, ಇದೀಗ ತಣ್ಣಗಾಗಿದೆ. ಜೂನ್ 20,2016 ರಿಂದ ಆರಂಭಗೊಂಡ ದಿಡ್ಡಳ್ಳಿ ನಿರಾಶ್ರಿತರ ಹೋರಾಟ 9 ತಿಂಗಳು ಮುಂದುವರಿಂಯಿತು.

ಚುನಾವಣೆ ಹಿನ್ನೆಲೆ ಕಟ್ಟುನಿಟ್ಟಿನ ವಾಹನ ತಪಾಸಣೆ

ಸೋಮವಾರಪೇಟೆ,ಮಾ.18: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲೆಲ್ಲೂ ನೀತಿ ಸಂಹಿತೆಯ ಬಿಸಿ ಕಂಡುಬರುತ್ತಿದೆ. ಇದರೊಂದಿಗೆ ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ