ಸಂಪಾಜೆಯಲ್ಲಿ ಕಸ್ತೂರಿ ರಂಗನ್ ವರದಿಗೆ ವಿರೋಧ

ಮಡಿಕೇರಿ, ಡಿ. 2: ಕಸ್ತೂರಿ ರಂಗನ್ ವರದಿಯ ಜಾರಿಗೆ ಸಂಬಂಧಿಸಿದಂತೆ ಕೇಂದ್ರದ ಪರಿಸರ ಮಂತ್ರಾಲಯ ಇದೀಗ 4ನೇ ಬಾರಿಗೆ ಮತ್ತೆ ಕರಡು ಅಧಿಸೂಚನೆಯನ್ನು ಹೊರಡಿಸಿರುವದಕ್ಕೆ ತಾ.2 ಆಕ್ಷೇಪಣೆ