ರಸ್ತೆ ಅಪÀಘಾತ : ಯುವಕ ಸಾವುಗುಡ್ಡೆಹೊಸೂರು, ಏ. 15: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಮಿನಿ ಲಾರಿ ಮತ್ತು ಬೈಕ್‍ಗಳ ನಡುವೆ ಡಿಕ್ಕಿಯಾಗಿ ವೀರಾಜಪೇಟೆ ತಾಲೂಕು ಚನ್ನಂಗಿ ಗ್ರಾಮದ ನಿವಾಸಿ
ಬೀಟೆ ಮರ ಕಳವು ಆರೋಪಿ ಬಂಧನಕೂಡಿಗೆ, ಏ. 15: ಇಲ್ಲಿಗೆ ಸಮೀಪದ ಬಾಣಾವರ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ ನಡೆದಿದ್ದ ಬೀಟೆ ಮರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.
ಕ್ಯಾಂಟೀನ್ ಮಾಹಿತಿಮಡಿಕೇರಿ, ಏ. 15: ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 17ರಂದು ಮಧ್ಯ ವಿತರಣೆ ಇರುವದಿಲ್ಲ. ತಾ. 18 ಮತ್ತು 19ರಂದು ರಜೆ ಇರುತ್ತದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗೆ ರಜೆಮಡಿಕೇರಿ, ಏ. 15: ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಆದರೆ ಇದೇ ತಾ. 16 ರಂದು (ಇಂದು) ವಾರದ ರಜೆ ಇರುವದಿಲ್ಲ. ತಾ.
ಪೊನ್ನಂಪೇಟೆಯಲ್ಲಿ ವಿಚಾರಗೋಷ್ಠಿಮಡಿಕೇರಿ, ಏ. 15: ತಿರಿಬೊಳ್‍ಚ ಕೊಡವ ಸಂಘ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ತಾ. 16 ರಂದು (ಇಂದು) ವಿಚಾರ ಸಂಕಿರಣ ನಡೆಯಲಿದೆ. ಕೊಡವ