ರಾಜಾರಾವ್ಮತಯಾಚನೆ ಕೂಡಿಗೆ ಏ. 16 : ಮೈತ್ರಿ ಪಕ್ಷದ ವತಿಯಿಂದ ವಿಜಯ ಶಂಕರ್ ಪರ ಮತಯಾಚನೆ ಕೂಡಿಗೆ ಗ್ರಾಮ ಪಂ. ವ್ಯಾಪ್ತಿಯಲ್ಲಿ ನಡೆಸಲಾಯಿತು. ರಾಜ್ಯ ಸರಕಾರದ ಯೋಜನೆ, ಮತ್ತು
ಪ್ರತಾಪ್ ಸಿಂಹರಿಂದ ಸುಳ್ಳು ಭರವಸೆ ವೀಣಾ ಅಚ್ಚಯ್ಯ ಮಡಿಕೇರಿ ಏ. 15: ಲೋಕಸಭಾ ಸದಸ್ಯರಾಗಿ ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದ ಮತ್ತು ಅಭಿವೃದ್ಧಿ ಪರ ಕಾಳಜಿ ವಹಿಸದ ಪ್ರತಾಪಸಿಂಹ ಅವರು ಕಳೆದ ಐದು ವರ್ಷಗಳ ಕಾಲ
ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಿ : ಮಾಜೀ ಸಚಿವ ಮಹದೇವಪ್ಪಗೋಣಿಕೊಪ್ಪ ವರದಿ, ಏ. 15 : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕನಸುಗಳನ್ನು ಮತ್ತು ಸಂವಿಧಾನದಲ್ಲಿರುವ ಆಶಯಗಳು ಹಾಗೂ ಉದ್ದೇಶಗಳನ್ನು ಪೂರ್ಣಗೊಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ
ಸೋಮವಾರಪೇಟೆಯಲ್ಲಿ ಚುನಾವಣಾ ಪ್ರಚಾರಸೋಮವಾರಪೇಟೆ, ಏ. 15: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ನಡೆಯುತ್ತಿದ್ದು, ಕಾಂಗ್ರೆಸ್‍ನ ಅಭ್ಯರ್ಥಿ ವಿಜಯಶಂಕರ್ ಪರ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ,
ರಾಜ್ಯ ಸರ್ಕಾರ ಉಳಿಯಲು ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಟಿ.ಪಿ. ರಮೇಶ್ಸೋಮವಾರಪೇಟೆ, ಏ.15: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಮೈತ್ರಿ ಸರ್ಕಾರ ಉಳಿಯಬೇಕು; ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 4 ವರ್ಷ ಇರಬೇಕು ಎಂದಾದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್