ಮೋದಿಯನ್ನು ಕೊಡಗಿಗೆ ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗ

ಸೋಮವಾರಪೇಟೆ, ಸೆ. 2: ಮಹಾಮಳೆ, ಪ್ರವಾಹ, ಪ್ರಕೃತಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಈಗಾಗಲೇ ಕಾರ್ಯೋ ನ್ಮುಖವಾಗಿದ್ದೇವೆ. ಸದ್ಯದಲ್ಲಿಯೇ

ಹೇರ್ ಸ್ಟ್ರೈಟ್ನಿಂಗ್ ತಂದ ಕುತ್ತು ಆತ್ಮಹತ್ಯೆ ಮಾಡಿಕೊಂಡ ಯುವತಿ

ಗೋಣಿಕೊಪ್ಪಲು, ಸೆ. 2: ಹೇರ್ ಸ್ಟ್ರೈಟ್ನಿಂಗ್‍ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೆ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ.

ಕೂಡಿಗೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟ

ಕೂಡಿಗೆ, ಸೆ. 2: ಕೂಡಿಗೆ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ಕ್ರೀಡಾ ಆವರಣದಲ್ಲಿ ಕುಶಾಲನಗರ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ