ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಅಧ್ಯಕ್ಷ : ಆರೋಪ

ವೀರಾಜಪೇಟೆ, ಮಾ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಯಾವದೇ ಕಾಳಜಿ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಯಾವದೇ ಜನಪರ ಕಾಮಗಾರಿಗಳು ನಡೆದಿಲ್ಲ.