ಕಂದನಿಗಾಗಿ ಮರುಗಿದ ಶ್ವಾನ

ಮೂರ್ನಾಡು, ಮಾ. 25: ತಾಯಿ ಮಮತೆ ಮನುಷ್ಯರಿಗಷ್ಟೆ ಅಲ್ಲ, ಪ್ರಾಣಿಗಳಿಗೂ ಕಾಡುತ್ತದೆ ಎಂಬುದಕ್ಕೆ ಕಣ್ಣೆದುರೆ ತನ್ನ ಕಂದನನ್ನು ಕಳೆದುಕೊಂಡ ಶ್ವಾನ ಸಾಕ್ಷಿಯಾಯಿತು.ಮೂರ್ನಾಡು ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು ಮುದ್ದಯ್ಯ