ಗೀತಾಗೆ ಸಾರಿಗೆ ರತ್ನ ಪ್ರಶಸ್ತಿಮಡಿಕೇರಿ, ಜೂ. 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಹೆಚ್. ಅವರಿಗೆ ಸಾರಿಗೆ ರತ್ನ ಪ್ರಶಸ್ತಿ ಲಭ್ಯವಾಗಿದೆ. ಬೆಂಗಳೂರಿನಲ್ಲಿ ರಾಜ್ಯ
ಮರ ಸಾಗಾಟ ನಿರ್ಬಂಧಕ್ಕೆ ಆಕ್ಷೇಪಸುಂಟಿಕೊಪ್ಪ, ಜೂ. 22: ಕೊಡಗು ಜಿಲ್ಲೆಯಲ್ಲಿ ಮರ ಸಾಗಾಣಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿರುವದನ್ನು ಸರಿಪಡಿಸಬೇಕೆಂದು ಜಿಲ್ಲಾ ಮರ ಕೆಲಸ ಮತ್ತು ತಲೆಹೊರೆ ಕೆಲಸದವರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ
ದಕ್ಷಿಣ ಕೊಡಗಿನ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಶ್ರೀಮಂಗಲ, ಜೂ. 22 : ದಕ್ಷಿಣ ಕೊಡಗಿನಾದ್ಯಂತ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಪೆÇನ್ನಂಪೇಟೆ, ಕಾನೂರು, ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ಚೋರನ ವಿಚಾರಣೆಮಡಿಕೇರಿ, ಜೂ. 22: ನಗರದ ಪೊಲೀಸ್ ವಸತಿಗೃಹವೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಚೋರನೊಬ್ಬನನ್ನು ಅಕ್ಕಪಕ್ಕ ನಿವಾಸಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. -ಟಿ.ಜಿ.ಎಸ್.
ಬೀನಾ ಬೊಳ್ಳಮ್ಮ ಪತಿ ಆತ್ಮಹತ್ಯೆಮಡಿಕೇರಿ, ಜೂ. 22: ಬೆಟ್ಟಗೇರಿ ಸಮೀಪದ ಅಪ್ಪಂಗಳ ನಿವಾಸಿ ಅಲ್ಲಾರಂಡ ರಾಜ (55) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮನೆಯ ಹಿಂಬದಿ ಕೋಣೆಯಲ್ಲಿ ಉರುಳಿಗೆ