ತಾ. 11, 12ರಂದು ಬಂಟರ ಯುವ ಘಟಕದ ಕ್ರೀಡಾಕೂಟಮಡಿಕೇರಿ ಮೇ 8 : ಕೊಡಗು ಜಿಲ್ಲಾ ಬಂಟರ ಯುವ ಘಟಕದ ವತಿಯಿಂದ ಸ್ವಜಾತಿ ಬಂಧುಗಳಿಗಾಗಿ 6ನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಟೆನ್ನಿಸ್‍ಬಾಲ್ ಕ್ರಿಕೆಟ್ ಹಾಗೂ
ವಿಶ್ವ ರೆಡ್ಕ್ರಾಸ್ ದಿನಾಚರಣೆ: ಜಲಪ್ರಳಯದ ಸಂಕಷ್ಟದಲ್ಲಿದ್ದವರಿಗೆ ಕಿಟ್ ವಿತರಣೆಮಡಿಕೇರಿ, ಮೇ 8: ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಂತರ್ರಾಷ್ಟ್ರೀಯ ರೆಡ್‍ಕ್ರಾಸ್ ಮಾನವೀಯ ಮೌಲ್ಯ ಮತ್ತು ತತ್ವಗಳನ್ನು ಪರಿಣಾಮಕಾರಿಯಾಗಿ ವಿಶ್ವದಾದ್ಯಂತ ಪಸರಿಸುವಲ್ಲಿ ಪ್ರಮುಖ
ಒಕ್ಕಲಿಗರ ವಾರ್ಷಿಕ ಕ್ರೀಡಾಕೂಟವೀರಾಜಪೇಟೆ, ಮೇ 8: ಕಣ್ಣಂಗಾಲದ ಒಕ್ಕಲಿಗರ ಸಂಘದಿಂದ ತಾ:12ರಂದು ಯುಗಾದಿ ಹಬ್ಬದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಎಂದು ಸಂಘದ ನಿರ್ದೇಶಕ ಕೆ.ಪಿ.ನಾಗರಾಜು ತಿಳಿಸಿದ್ದಾರೆ. ಅಮ್ಮತ್ತಿ ಒಂಟಿಯಂಗಡಿಯ ಶಾಲಾ
ಇಂದಿನಿಂದ ಶ್ರೀ ಆದಿಪರಾಶಕ್ತಿ ಆರಾಧನೋತ್ಸವ ಮಡಿಕೇರಿ, ಮೇ 8 : ಮಡಿಕೇರಿ ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ದೇವಾಲಯದ 54ನೇ ವಾರ್ಷಿಕ ಆರಾಧನೋತ್ಸವ ತಾ. 9 ರಿಂದ (ಇಂದಿನಿಂದ) 15ರ ವರೆಗೆ ವಿವಿಧ
ಅಸ್ಪøಶ್ಯತೆ, ಜಾತೀಯತೆ ಇರುವವರೆಗೆ ಮೀಸಲಾತಿಯ ಅವಶ್ಯಕತೆಯಿದೆಶನಿವಾರಸಂತೆ, ಮೇ 8: ಕಸ ಗುಡಿಸುವ ಸಂಕೇತವಾಗಿ ಗಾಂಧೀಜಿ ಹಾಗೂ ಸಂವಿಧಾನ ರಚಿಸಿದವರು ಅಂಬೇಡ್ಕರ್ ಎಂದು ಹೇಳುವ ಮೂಲಕ ಅವರ ಮೂಲ ವಿಚಾರಗಳಿಂದ ಜನರನ್ನು ಸರಕಾರಗಳು ವಂಚಿಸುತ್ತಿವೆ