ನಾಗರಹೊಳೆ ಬೊಮ್ಮಾಡುವಿನಲ್ಲಿ ಮತಗಟ್ಟೆಗೆ ಸಿಂಗಾರಗೋಣಿಕೊಪ್ಪಲು, ಮೇ 12 : ನಾಗರಹೊಳೆ ಹಾಗೂ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಮತಗಟ್ಟೆಗೆ ಸಿಂಗರಿಸಿದ್ದು ವಿಶೇಷವಾಗಿದ್ದರೆ, ಹೊಡೆದಾಟ ಪ್ರಕರಣ ಮೂಲಕ ಸುದ್ದಿಯಾಗಿದ್ದ ಗೋಣಿಕೊಪ್ಪಲಿನಲ್ಲಿ ಇಂದು ಶಾಂತಿಯುತ ಮತದಾನವೀರಾಜಪೇಟೆಯಲ್ಲಿ ನೀರಸ ಮತದಾನ ವೀರಾಜಪೇಟೆ, ಮೇ 12: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಕೋಟುಪರಂಬು, ಕದನೂರು, ಚಿಕ್ಕಪೇಟೆ, ಕಡಂಗಮುರೂರು, ಚಾಮಿಯಾಲ ಸೇರಿದಂತೆ ಹಲವಾರು ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ನೀರಸ ಮತದಾನ ಕಂಡು ಬಂದಿತು.ಸೋಮವಾರಪೇಟೆ ತಾಲೂಕಿನಾದ್ಯಂತ ಮತದಾನ ಶಾಂತಿಯುತಸೋಮವಾರಪೇಟೆ,ಮೇ.12: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸೋಮವಾರಪೇಟೆ ತಾಲೂಕಿನಾದ್ಯಂತ ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಂದೆರಡು ಕಡೆಗಳಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನುಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯೂ ಶಾಂತಿಯುತ ಮತದಾನಮಡಿಕೇರಿ, ಮೇ 12: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯು ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮ
ನಾಗರಹೊಳೆ ಬೊಮ್ಮಾಡುವಿನಲ್ಲಿ ಮತಗಟ್ಟೆಗೆ ಸಿಂಗಾರಗೋಣಿಕೊಪ್ಪಲು, ಮೇ 12 : ನಾಗರಹೊಳೆ ಹಾಗೂ ಬೊಮ್ಮಾಡು ಆಶ್ರಮ ಶಾಲೆಯಲ್ಲಿ ಮತಗಟ್ಟೆಗೆ ಸಿಂಗರಿಸಿದ್ದು ವಿಶೇಷವಾಗಿದ್ದರೆ, ಹೊಡೆದಾಟ ಪ್ರಕರಣ ಮೂಲಕ ಸುದ್ದಿಯಾಗಿದ್ದ ಗೋಣಿಕೊಪ್ಪಲಿನಲ್ಲಿ ಇಂದು ಶಾಂತಿಯುತ ಮತದಾನ
ವೀರಾಜಪೇಟೆಯಲ್ಲಿ ನೀರಸ ಮತದಾನ ವೀರಾಜಪೇಟೆ, ಮೇ 12: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಕೋಟುಪರಂಬು, ಕದನೂರು, ಚಿಕ್ಕಪೇಟೆ, ಕಡಂಗಮುರೂರು, ಚಾಮಿಯಾಲ ಸೇರಿದಂತೆ ಹಲವಾರು ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ನೀರಸ ಮತದಾನ ಕಂಡು ಬಂದಿತು.
ಸೋಮವಾರಪೇಟೆ ತಾಲೂಕಿನಾದ್ಯಂತ ಮತದಾನ ಶಾಂತಿಯುತಸೋಮವಾರಪೇಟೆ,ಮೇ.12: ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಸೋಮವಾರಪೇಟೆ ತಾಲೂಕಿನಾದ್ಯಂತ ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಂದೆರಡು ಕಡೆಗಳಲ್ಲಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದ್ದನ್ನು
ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯೂ ಶಾಂತಿಯುತ ಮತದಾನಮಡಿಕೇರಿ, ಮೇ 12: ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲವೆಡೆ ತಾಂತ್ರಿಕ ನ್ಯೂನತೆ ನಡುವೆಯು ಶಾಂತಿಯುತ ಮತದಾನ ನಡೆಯಿತು. ಮಡಿಕೇರಿ ಸೇರಿದಂತೆ ಜಿಲ್ಲೆಯ ಅನೇಕ
ಗ್ರಾಮಾಂತರ ಬೂತ್ಗಳಲ್ಲಿ ಚುರುಕಿನ ಮತದಾನಮಡಿಕೇರಿ, ಮೇ 12: ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನದೊಂದಿಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 48ರಷ್ಟು ಮಂದಿ ತಮ್ಮ