ಭಂಡಾರ ಸಮರ್ಪಣೆಭಾಗಮಂಡಲ, ನ. 19: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ಮಾತೆ ಶ್ರೀ ಕಾವೇರಿಗೆ ತೊಡಿಸಲೆಂದು ತಲಕಾವೇರಿ ತಕ್ಕಮುಖ್ಯಸ್ಥರ ಸುಪರ್ದಿಗೆ ನೀಡಲಾಗಿದ್ದ ಚಿನ್ನಾಭರಣಗಳನ್ನು ಇಂದು ಆಡಳಿತದ ಸುಪರ್ದಿಗೆ ನೀಡಲಾಯಿತು.
ಇಂದಿನಿಂದ ವಾರ್ಷಿಕ ಶಿಬಿರಕೂಡಿಗೆ, ನ. 19: ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2018-19ನೇ ವಾರ್ಷಿಕ ವಿಶೇಷ ಶಿಬಿರ ತಾ. 20 ರಿಂದ (ಇಂದಿನಿಂದ) 26ರವರೆಗೆ
ಕೂಡಿಗೆಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ಕೂಡಿಗೆ, ನ. 19 : ಕೂಡಿಗೆಯ ಯೂಥ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕನ್ನಡ ರಾಜೋತ್ಸವದ ಪ್ರಯುಕ್ತ ದಿ. ಹೆಚ್,ಕೆ, ವಿಶ್ವನಾಥ (ವಿಶು) ಇವರ ಜ್ಞಾಪಕಾರ್ಥವಾಗಿ ನಡೆದ ಎರಡು
ಹೈಕೋರ್ಟ್ನ ಹಿರಿಯ ವಕೀಲಪೊನ್ನಂಪೇಟೆ, ನ. 19: ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ‘ಹಿರಿಯ ವಕೀಲ’ ಎಂದು
ಪರೀಕ್ಷೆ ಮುಂದೂಡಿಕೆಮಡಿಕೇರಿ, ನ. 19: ತಾ.20ರಂದು (ಇಂದು) ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ