ಕುಂಡಾ ಮೇಸ್ತ್ರಿ ಪೈಪ್ ಮೇಲೆ ತಲೆ ಎತ್ತಿದ ಮನೆಗಳು...

ಮಡಿಕೇರಿ, ಅ. 4: ಪ್ರಾಕೃತಿಕ ವಿಕೋಪಕ್ಕೆ ಮಡಿಕೇರಿ ತಾಲೂಕಿನ ಕೆಲವು ಹಾಗೂ ಸೋಮವಾರಪೇಟೆ ಕೆಲವು ಗ್ರಾಮಗಳು ತತ್ತರಿಸಿ ಹೋಗಿವೆ. ಭೂಕುಸಿತ, ಜಲಪ್ರಳಯದಲ್ಲಿ ಮನೆಗಳು, ತೋಟ, ಗದ್ದೆಗಳು ನಾಶ