ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಆ.16: ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ
ವಾಟರ್ ರ್ಯಾಫ್ಟಿಂಗ್ ಪುನರಾರಂಭಚೆಟ್ಟಳ್ಳಿ, ಆ. 16: ಮಳೆಗಾಲ ಪ್ರಾರಂಭವಾದೊಡನೆ ಪ್ರವಾಸಿಗರು ಜಲಕ್ರೀಡೆಯಲ್ಲಿ ತೊಡಗಲು ಜಿಲ್ಲೆಗೆ ಆಗಮಿಸುತ್ತಾರೆ. ಕಳೆದೆರಡು ವರ್ಷಗಳಲ್ಲಿ ಕಾನೂನಿನ ತೊಡಕಿನಿಂದ ನಿಂತು ಹೋಗಿದ್ದ ರ್ಯಾಫ್ಟಿüಂಗ್ ಕ್ರೀಡೆಗೆ ಜಿಲ್ಲಾಡಳಿತ ಹಲವು
‘‘ನಾನೂ ಸಚಿವ ಸ್ಥಾನದ ಆಕಾಂಕ್ಷಿ’’ರಂಜನ್ ಸಿದ್ದಾಪುರ, ಆ. 16: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ನೆಲ್ಯಹುದಿಕೇರಿಗೆ ಶುಕ್ರವಾರದಂದು ಸಂತ್ರಸ್ತರಿಗೆ ಕಿಟ್ ಹಾಗೂ ಪರಿಹಾರ ಧನದ ಚೆಕ್
ಇಂದು ಕಾಂಗ್ರೆಸ್ ನಿಯೋಗ ಭೇಟಿಮಡಿಕೇರಿ, ಆ. 16: ತಾ.17ರಂದು (ಇಂದು) ಡಾ.ಹೆಚ್.ಸಿ ಮಹದೇವಪ್ಪ, ಮಾಜಿ ಲೋಕೋಪಯೋಗಿ ಸಚಿವ ನೇತೃತ್ವದಲ್ಲಿ ಮಾಜಿ ಸಂಸದರು, ಮಾಜಿ ಶಾಸಕರು, ಹಾಲಿ ಶಾಸಕರನ್ನು ಒಳಗೊಂಡ ನಿಯೋಗವು ಕೊಡಗು
ಶಾಸಕರಿಂದ ಬೆಟ್ಟ ಪರಿಶೀಲನೆಮಡಿಕೇರಿ, ಆ. 16: ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟದಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಮಿ ಬಿರುಕು ಮತ್ತು ಹಾನಿಗೊಳಗಾದ ಮನೆಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ವೀಕ್ಷಿಸಿದರು.