ಗುರುವಾರ ವಿಶ್ವಾಸ ಮತ ಯಾಚನೆಯ ಅಗ್ನಿ ಪರೀಕ್ಷೆಬೆಂಗಳೂರು, ಜುಲೈ 15 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮೂರು ದಿನದ ಮಟ್ಟಿಗೆ ಭದ್ರವಾಗಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ
ಇಂದು ಭಾಗಶಃ ಚಂದ್ರಗ್ರಹಣಮಡಿಕೇರಿ, ಜು. 15: ಮಂಗಳವಾರ ಮಧ್ಯರಾತ್ರಿ ಕಳೆದು ಬುಧವಾರ ಬೆಳಗ್ಗಿನ ಜಾವÀ 1.31 ಗಂಟೆಗೆ ಭಾಗಶಃ ಚಂದ್ರಗ್ರಹಣ ನಡೆಯಲಿದೆ. ಚಂದ್ರನಿಗೆ ಕೇತು ಗ್ರಹಣವಾಗಲಿದ್ದು; ಗ್ರಹಣವು ಬುಧವಾರ ಬೆಳಗಿನ
ಒಂದೆಡೆ ನಾಟಿ ಹಲವೆಡೆ ಬಿತ್ತನೆ ನೀರಿನ ಬವಣೆಮಡಿಕೇರಿ, ಜು. 15: ಕೊಡಗಿನಲ್ಲಿ ಮುಂಗಾರು ವೇಳೆ ರೈತನ ನಿರೀಕ್ಷೆಯ ಮಳೆಗಾಲದಲ್ಲಿ ಪ್ರಸಕ್ತ ಬರಗಾಲದ ಛಾಯೆ ಗೋಚರಿಸುವಂತಾಗಿದ್ದು; ಕಳೆದ ವರ್ಷ ತೀವ್ರಗೊಂಡಿರುವ ವರುಣನ ಅವಕೃಪೆ ಪ್ರಾಕೃತಿಕ ವಿಕೋಪಕ್ಕೆ
ಸೋರುತ್ತಿರುವ ತಾಲೂಕು ಕಚೇರಿ ಬೀಳುವ ಮುನ್ನ ಎಚ್ಚರ ವಹಿಸಿ!ಸೋಮವಾರಪೇಟೆ, ಜು. 15: ಕಳೆದ ಅನೇಕ ದಶಕಗಳಿಂದ ಸುಣ್ಣಬಣ್ಣ ಕಾಣದೆ ನೆಲೆ ನಿಂತಿರುವ ಮಿನಿ ವಿಧಾನಸೌಧ ಬೀಳುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಪ್ರತಿ ಮಳೆಗಾಲದಲ್ಲೂ ಕಟ್ಟಡದ
ಜಾರಿಯಾಯಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೂತ್ರಯಡಿಯೂರಪ್ಪ ಇಲ್ಲಿಗೆ:ಸಂತೋಷ್ ಜೀ ದಿಲ್ಲಿಗೆ ಬೆಂಗಳೂರು, ಜು. 15: ಸಂಘಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಸಂತೋಷ್ ಅವರನ್ನು ಇದೀಗ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದ್ದು,