ಹಣ್ಣು ಹಂಪಲು ವಿತರಣೆಸೋಮವಾರಪೇಟೆ, ಜು. 27: ಇಲ್ಲಿನ ರೋಟರಿ ಸಂಸ್ಥೆಯ ಜೀವ ರಕ್ಷ ಯೋಜನೆಯಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್,
ಕೃಷಿ ಚುಟುವಟಿಕೆಗೆ ಹಲವು ಸಮಸ್ಯೆ : ರೈತರ ನಿರಾಸಕ್ತಿಸುಂಟಿಕೊಪ್ಪ, ಜು. 27: ಕೊಡಗಿನಲ್ಲಿ ರೈತಾಪಿ ವರ್ಗದವರು ಭತ್ತದ ಗದ್ದೆಯನ್ನು ಪಾಳುಬಿಡುತ್ತಿದ್ದು, ಸ್ವಂತ ಶ್ರಮದಿಂದ ಆನೇಕ ಮಂದಿ ಭತ್ತದ ಕೃಷಿ ಚಟುವಟಿಕೆಗೆ ಮುಂದಾಗಿದ್ದರೂ ಪೂರಕ ಬೆಂಬಲವಿಲ್ಲದೆ ಹೈರಾಣಾಗಿದ್ದಾರೆ. ಇತ್ತೀಚಿನ
ನಿವೃತ್ತ ಗ್ರಂಥಪಾಲಕರಿಗೆ ಬೀಳ್ಕೊಡುಗೆಸೋಮವಾರಪೇಟೆ, ಜು. 27: ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿರುವ ಗ್ರಂಥಪಾಲಕ ಕೆ.ವಿ.ಮೂರ್ತಿ ಅವರನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳು ಸನ್ಮಾನಿಸಿದರು. ಆರೋಗ್ಯ ಇಲಾಖೆಯ ನಿವೃತ್ತ
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಜು. 27: ಪ್ರಸಕ್ತ(2019-20) ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ
ಪದಾಧಿಕಾರಿಗಳ ಪದಗ್ರಹಣಸೋಮವಾರಪೇಟೆ, ಜು. 27: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‍ನ ನೂತನ ಆಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಪದಗ್ರಹಣವನ್ನು