ವಂಚನೆ ಪ್ರಕರಣ: ಆರೋಪಿಗೆ ಶೋಧವೀರಾಜಪೇಟೆ, ಜು. 31: ಉದ್ಯಮಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ವೀರಾಜಪೆಟೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ವೀರಾಜಪೇಟೆ ಕುಕ್ಲೂರು
ನಾಮನಿರ್ದೇಶನ ರದ್ದುಮಡಿಕೇರಿ, ಜು. 31: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕøತಿ ಅಕಾಡೆಮಿ ಸೇರಿದಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಯಡಿ ಬರುವ ಎಲ್ಲ
ಟಿಪ್ಪು ಜಯಂತಿ ಸಂದರ್ಭದ ಮೊಕದ್ದಮೆ ವಾಪಸಾತಿಗೆ ಮನವಿಮಡಿಕೇರಿ, ಜು. 31: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮತ್ತು ಇನ್ನಿತರ ಸಂದರ್ಭದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದು, ಆಗ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಬಿಜೆಪಿ ಪ್ರಮುಖರು
ಸುಂಟಿಕೊಪ್ಪದಲ್ಲಿ ಡೆಂಗ್ಯೂ ಜ್ವರ ಪತ್ತೆಸುಂಟಿಕೊಪ್ಪ, ಜು. 31: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರಿಗೆ ಡೆಂಗ್ಯೂ ಜ್ವರ ಇರುವದು ಪತ್ತೆಯಾಗಿದ್ದು, 4 ರೋಗಿಗಳಲ್ಲಿ ಡೆಂಗ್ಯೂ ರೋಗದ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆಯಿಂದ
ಕೊಡಗಿನಲ್ಲಿ ಮುಂಗಾರು ನಾಟಿ ಕೃಷಿ ಶೇ. 10.59 ಮಾತ್ರ ಸಾಧನೆಮಡಿಕೇರಿ, ಜು. 31: ಕೊಡಗು ಜಿಲ್ಲೆಯಲ್ಲಿ ವಾಡಿಕೆಯಂತೆ ಪ್ರಸಕ್ತ ಸಾಲಿನಲ್ಲಿ ಪುಷ್ಯ ಮಳೆಯೂ ಕೈಕೊಡುವದರೊಂದಿಗೆ; ಕೊನೆಯ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುರಿಯಲಾರಂಭಿಸಿದ್ದು; ಆ. 2ಕ್ಕೆ ಕೊನೆಗೊಳ್ಳಲಿದೆ. ಮುಂಗಾರು