ಮಾಕುಟ್ಟ ಹೆದ್ದಾರಿಯಲ್ಲಿ ಕುಸಿತದಿಂದ ಸಂಚಾರಕ್ಕೆ ಅಡ್ಡಿಮಡಿಕೇರಿ, ಆ. 5: ಕರ್ನಾಟಕ - ಕೇರಳ ರಾಜ್ಯಗಳ ನಡುವೆ ಕೊಡಗಿನ ಮುಖಾಂತರ ಸಂಪರ್ಕ ಬೆಸೆಯುವ; ಪೆರುಂಬಾಡಿ ಹಾಗೂ ಮಾಕುಟ್ಟ ಮಧ್ಯೆ ಕಳೆದ ರಾತ್ರಿ ಅಂತರರಾಜ್ಯ ಹೆದ್ದಾರಿಯಲ್ಲಿ
ಜಮ್ಮು ಕಾಶ್ಮೀರ ಇನ್ನು ಮುಂದೆ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶನವದೆಹಲಿ, ಆ. 5: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370ನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ
ಕಿಂಗ್ಸ್ ಆಫ್ ಕೂರ್ಗ್ಗೆ ಮತ್ತೊಂದು ಪ್ರಶಸ್ತಿಮಡಿಕೇರಿ,ಆ.5: ಮೈಸೂರಿನ ಆರ್.ಡಿ.ಸಿ ನೃತ್ಯ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್ಸ್ ಆಫ್ ಡ್ಯಾನ್ಸ್ ಕರ್ನಾಟಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಹಿಲ್ ರಸ್ತೆಯಲ್ಲಿರುವ ಕಿಂಗ್ಸ್ ಆಫ್ ಕೂರ್ಗ್ ಸಂಸ್ಥೆಗೆ
ಅಡ್ಡಾದಿಡ್ಡಿ ಪಾರ್ಕಿಂಗ್..!ಮಡಿಕೇರಿ, ಆ. 5: ಮಡಿಕೇರಿಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣದಿಂದ ಬಸ್‍ಗಳು ತಮ್ಮ ಓಡಾಟ ಆರಂಭಿಸಿವೆ. ಸಂಚಾರ ಸುಗಮವಾಗಲೆಂದು ಈಗಾಗಲೇ ಜಿಲ್ಲಾಡಳಿತ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಿದೆ.
ಅಕ್ರಮ ಮರಳು ಸಾಗಾಟ ಐವರ ಬಂಧನಶನಿವಾರಸಂತೆ, ಆ. 5: ಕೊಡ್ಲಿಪೇಟೆ ಶಾಂತಪುರ ಗ್ರಾಮದ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅಮಾನತ್ತುಪಡಿಸಿಕೊಂಡಿರುವ ಮರಳನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೊರೆತ