ಮಡಿಕೇರಿ, ಸೆ. 9: ಲೋಕಾಯುಕ್ತ ಮಡಿಕೇರಿ ಕಚೇರಿ ವತಿಯಿಂದ ಕಾವೇರಿ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಯಿತು.