ನಾಡಿನ ಅಲ್ಲಲ್ಲಿ ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 24: ಕೊಡಗು ಜಿಲ್ಲೆಯ ಉದ್ದಗಲಕ್ಕೂ ಶಾಲಾ-ಕಾಲೇಜುಗಳು, ಸ್ಥಳೀಯ ಸಂಸ್ಥೆಗಳು, ಇತರ ಸಂಘ-ಸಂಸ್ಥೆಗಳಿಂದ ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರಿಕೆ: 73ನೇ ಸ್ವಾತಂತ್ರ್ಯ
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆ*ಗೋಣಿಕೊಪ್ಪಲು: ಕಾವೇರಿ ಕಾಲೇಜಿನ ಎನ್.ಸಿ.ಸಿ. ಘಟಕ, ಕೊಡಗು ದಂತ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ನೆರೆ ಸಂತ್ರಸ್ತರ ಕೇಂದ್ರಗಳಿಗೆ ತೆರಳಿ ತಿಂಡಿ ತಿನಿಸುಗಳು ಮತ್ತು ವಸ್ತ್ರಗಳನ್ನು
ಕಾಣೆಯಾದವರ ಮನೆಯ ಸಾಮಗ್ರಿಗಳು ಪತ್ತೆ ವೀರಾಜಪೇಟೆ, ಆ. 24: ಭೂ ಕುಸಿತವಾದ ತೋರ ಗ್ರಾಮದಲ್ಲಿ ಮನೆ ಮತ್ತು ಕುಟುಂಬದ ಸದಸ್ಯರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಮನೆಯ ಸಾಮಗ್ರಿಗಳು ಇಂದು ಪತ್ತೆಯಾಗಿವೆ. ವೀರಾಜಪೇಟೆ ಭೂ ಕುಸಿತವಾದ ಕೆದಮುಳ್ಳೂರು
ಜ್ಯೋತಿ ಬೆಳಗಿಸುವದು ಭಾರತೀಯ ಧರ್ಮ ಡಾ. ಸಿದ್ದಪ್ಪನಾಪೆÇೀಕ್ಲು, ಆ. 24: ಕಾರ್ಯಕ್ರಮಗಳಲ್ಲಿ ದೀಪ ಬೆಳಗಿಸುವದು ಯಾವದೇ ಜಾತಿ, ಧರ್ಮದ ಸಂಕೇತವಲ್ಲ. ಜ್ಞಾನ ಕತ್ತಲಿನಿಂದ ಬೆಳಕಿನೆಡೆಗೆ ಸಾಗಲಿ ಎಂಬದು, ಇದು ಭಾರತದ ಸಂಸ್ಕøತಿ, ಇದೇ ಭಾರತೀಯತೆ,
ಉಚಿತ ಆರೋಗ್ಯ ತಪಾಸಣಾ ಶಿಬಿರಚೆಟ್ಟಳ್ಳಿ, ಆ. 24: ಕುಶಾಲನಗರದ ಜಾಮಿಯಾ ಮಸೀದಿ, ಜಾಮಿಯಾ ಯೂತ್ ಕಮಿಟಿ ಹಾಗೂ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನೆರೆಸಂತ್ರಸ್ತರಿಗೆ ಹಾಗೂ ಸಾರ್ವಜನಿಕರಿಗೆ