ಕೆಪಿಎಲ್ನಲ್ಲಿ ಕೊಡಗಿನ ಆಟಗಾರರು ಮೈಸೂರಿನಲ್ಲಿ ಎರಡನೇ ಆವೃತ್ತಿ ಮಡಿಕೇರಿ, ಆ. 25: ಕರ್ನಾಟಪ ಪ್ರೀಮಿಯರ್ ಲೀಗ್ (ಕೆಪಿಎಲ್ ಟಿ 20) ನ 8ನೇ ಆವೃತ್ತಿಯ ಎರಡನೇ ಹಾಗೂ ಕೊನೆಯ ಹಂತದ ಪಂದ್ಯಗಳು ಭಾನುವಾರದಿಂದ ಸಾಂಸ್ಕøತಿಕ ನಗರಿ
ಅಕ್ರಮ ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ: ರೂ.1.38 ಲಕ್ಷ ನಗದು ವಶಶನಿವಾರಸಂತೆ, ಆ. 24: ಶನಿವಾರಸಂತೆ ಪಟ್ಟಣದ ನಡುವೆ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿ
ಕಾವೇರಿ ಕೂಗು ಆಂದೋಲನ: ಸೆ. 3 ರಂದು ತಲಕಾವೇರಿಯಲ್ಲಿ ಚಾಲನೆಮಡಿಕೇರಿ, ಆ. 24: ನದಿ ರಕ್ಷಣೆಯ ಆಂದೋಲನದ ರೀತಿಯಲ್ಲೇ ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನಕ್ಕೆ ಕೊಯಮತ್ತೂರು ಈಶ ಫೌಂಡೇಶನ್‍ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ
ತಿತಿಮತಿ ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಪ್ರಸ್ತಾಪಪೊನ್ನಂಪೇಟೆ, ಆ. 24 : ತಿತಿಮತಿ - ಹುಣಸೂರು ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸುವ ಪ್ರಸ್ತಾಪ ಸಂಪೂರ್ಣವಾಗಿ ಪರಿಸರವಾದಿಗಳೆನಿಸಿಕೊಂಡವರ ಮತ್ತು ಅವರ ಕೈಗೊಂಬೆಗಳಂತಿರುವ ಕೆಲ ಅರಣ್ಯಾಧಿಕಾರಿಗಳ
ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಇನ್ನಿಲ್ಲನವದೆಹಲಿ, ಆ. 24: ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ (ಏಮ್ಸ್)ಗೆ ದಾಖಲಾಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್