ಡಿವೈಎಸ್ಪಿ ನೇತೃತ್ವದಲ್ಲಿ ಚುರುಕುಗೊಂಡ ತನಿಖೆಗೋಣಿಕೊಪ್ಪಲು, ಸೆ. 5: ಕಳೆದ ಒಂದು ವಾರದ ಹಿಂದೆ ಹಾತೂರು ಬಳಿಯ ಕುಂದ ರಸ್ತೆಯಲ್ಲಿ ಬೈಕ್ ಅವಘಡ ಸಂಭವಿಸಿದ್ದು ಬೈಕ್ ಸವಾರ ಖಾಸಗಿ ಬಸ್ ಮಾಲೀಕರಾಗಿದ್ದ ಕೆ.ಕೆ.ಸತೀಶ್
ಕಾಳುಮೆಣಸು ದರಕುಸಿತದಿಂದ ನರ್ಸರಿ ಮಾರಾಟದ ಮೇಲೂ ಕರಿಛಾಯೆಶ್ರೀಮಂಗಲ, ಸೆ. 5: ವಿಯೇಟ್ನಾಂ ಸೇರಿದಂತೆ ಹೊರ ದೇಶದಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಶೇ. 60ರಷ್ಟು ಬೆಲೆ ಕುಸಿತದಿಂದ ಕಾಳು ಮೆಣಸು ಬೆಳೆಗಾರರ ಉತ್ಸಾಹ ಕುಗ್ಗಿಹೋಗಿದ್ದು,
ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಕೂಡಿಗೆ, ಸೆ. 5: ಕೂಡಿಗೆ ನಿವಾಸಿ ಇಂದಂಡ ನಂಜಪ್ಪ (58) ಅವರು ಕಳೆದ 20 ದಿನಗಳಿಂದ ಕಾಣೆಯಾಗಿದ್ದರು. ಇಂದಂಡ ನಂಜಪ್ಪ ಅವರು ಕಾಣೆಯಾಗಿರುವದಾಗಿ ಅವರ ಕುಟುಂಬದವರು ಕುಶಾಲನಗರ
ಶಿಕ್ಷಣ ಕ್ಷೇತ್ರ ಗಟ್ಟಿಗೊಳ್ಳಲು ಸಾರ್ವತ್ರೀಕರಣದ ಅಗತ್ಯ ಹೆಚ್ಚಿದೆಸೋಮವಾರಪೇಟೆ, ಸೆ.5: ಪ್ರಾಥಮಿಕ ಶಿಕ್ಷಣದಿಂದಲೇ ನೈತಿಕ ಮೌಲ್ಯಗಳು ಹುಟ್ಟಬೇಕು. ಶಿಕ್ಷಣ ಕ್ಷೇತ್ರ ಇನ್ನಷ್ಟು ಗಟ್ಟಿಗೊಳ್ಳಬೇಕಾದರೆ ಶಿಕ್ಷಣದ ಸಾರ್ವತ್ರೀಕರಣ ಆಗಬೇಕಾದ ಅಗತ್ಯತೆ ಹೆಚ್ಚಿದೆ ಎಂದು ಹಾಸನದ ಶ್ರೀ ಸಿದ್ದೇಶ್ವರ
ಸರಿತಾ ವಿರುದ್ಧ ಸಂತ್ರಸ್ತರ ಆಕ್ರೋಶ ಸಿದ್ದಾಪುರ, ಸೆ, 5: ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಇಲ್ಲಿನ ನಿವಾಸಿಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ತಂಗಿದ್ದರೂ ಕೂಡ ಈ ಭಾಗದ ಜಿಲ್ಲಾ ಪಂಚಾಯಿತಿ