ಗೋಣಿಕೊಪ್ಪ ದಸರಾ: ತಾ.17ರಂದು ಕವಿಗೋಷ್ಟಿ

ಗೋಣಿಕೊಪ್ಪ, ಅ. 13: ಪ್ರಕೃತಿ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಗೋಣಿಕೊಪ್ಪ ದಸರಾ ಕವಿಗೋಷ್ಟಿ ತಾ. 17ರಂದು ನಡೆಯಲಿದೆ ಎಂದು ಕವಿಗೋಷ್ಟಿ ಸಮಿತಿ, ತಾಲೂಕು