ಶನಿವಾರಸಂತೆಯಲ್ಲಿ ಆಯುಧಪೂಜೆ

ಶನಿವಾರಸಂತೆ, ಅ. 22: ಪಟ್ಟಣದ ಜನತೆ ದಸರಾ ಹಬ್ಬದ ಪ್ರಯುಕ್ತ ನವದುರ್ಗೆಯರನ್ನು ನಿತ್ಯ ಪೂಜಿಸುತ್ತಿದ್ದು, ಗುರುವಾರ ಆಯುಧಪೂಜೆ ಹಾಗೂ ಶುಕ್ರವಾರ ವಿಜಯದಶಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಚಂದ್ರಮೌಳೇಶ್ವರ -