ಕಲಿಕಾ ಚಟುವಟಿಕೆಯತ್ತ ಹೊಸತನ ಕಂಡುಕೊಂಡ ಕೊಡಗು ವಿದ್ಯಾಲಯ

ಮಡಿಕೇರಿ, ಮಾ. 7: ‘ಪುಸ್ತಕದ ಬದನೆಕಾಯಿ ಸಾಂಬಾರಿಗೆ ಆಗಲ್ಲ’ ಎನ್ನುವ ಮಾತಿಗೆ ಅರ್ಥ ಕಲ್ಪಿಸುವ ಮೂಲಕ, ಇಂದಿನ ಪಠ್ಯಕ್ರಮಗಳಿಂದ ಒತ್ತಡದಲ್ಲಿ ಸಿಲುಕಿರುವ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಅಥವಾ