ವಿಶ್ವಕರ್ಮ ಸಮಾಜ ಬಂಧುಗಳ ಕೊಡುಗೆ ಶ್ಲಾಘನೀಯ

ಮಡಿಕೇರಿ, ಸೆ.17: ವಿಶ್ವಕರ್ಮ ಸಮಾಜದ ಬಂಧುಗಳು ಮರದ ಕೆತ್ತನೆ, ಚಿನ್ನದ ಕೆಲಸ ಹೀಗೆ ನಾನಾ ವೃತ್ತಿಪರ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು