ಸಾಂಕೇತಿಕ ಶಿಕ್ಷಕರ ದಿನಾಚರಣೆ

ಗೋಣಿಕೊಪ್ಪಲು, ಸೆ. 17: ಕಾವೇರಿ ಪ.ಪೂ.ಕಾ.ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಯಾವದೇ ಸಭಾ ಕಾರ್ಯಕ್ರಮ ನಡೆಸದೆ ವಿದ್ಯಾರ್ಥಿಗಳು