ವ್ಯಾಪಾರೋದ್ಯಮ ಬೆಳೆಯಲು ಚೇಂಬರ್ ಸಹಕಾರಿ : ಸುಧಾಕರ್ ಶೆಟ್ಟಿ

ಗೋಣಿಕೊಪ್ಪಲು, ಡಿ. 24: ಕೊಡಗು ಜಿಲ್ಲೆಯಲ್ಲಿ ವ್ಯಾಪಾರೋದ್ಯಮ ಬೆಳೆಯಲು ಚೇಂಬರ್ಸ್ ಆಫ್ ಕಾಮರ್ಸ್‍ನ ಸಹಕಾರ ಬಹಳಷ್ಟಿದೆ ಎಂದು ರಾಜ್ಯ ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.ಮೈಸೂರು ಗೋಣಿಕೊಪ್ಪ

ವಿದ್ಯೆಯಿಂದ ಉಜ್ವಲ ಭವಿಷ್ಯ ಕೆ.ಸಿ. ರಾಮಮೂರ್ತಿ

ಶನಿವಾರಸಂತೆ, ಡಿ. 24: ಪ್ರತಿ ಮಗುವೂ ವಿದ್ಯಾವಂತನಾದರೆ ಆ ಮಗುವಿನ ಭವಿಷ್ಯ ಉಜ್ವಲವಾಗುತ್ತದೆ. ಆದರೆ, ಅದಕ್ಕೆ ಪೂರಕ ವಾತಾವರಣ ಕಲ್ಪಿತವಾಗಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಅಭಿಪ್ರಾಯ

ಮಾಯಮುಡಿಯಲ್ಲಿ ಮೇಳೈಸಿದ ಕೊಡವ ಸಂಸ್ಕøತಿ

ಗೋಣಿಕೊಪ್ಪ ವರದಿ, ಡಿ. 24: ಕಂಗಳತ್ತ್‍ನಾಡ್‍ನ ಮಾಯಮುಡಿಯಲ್ಲಿ ಮೊದಲ ಬಾರಿಗೆ ನಡೆದ ಕೊಡವ ಮೇಳದಲ್ಲಿ ಕೊಡವ ಸಾಂಸ್ಕøತಿಕ ಕಲೆ, ಸಾಹಿತ್ಯಾ, ಅಚಾರ-ವಿಚಾರಗಳು ಅನಾವರಣಗೊಳ್ಳುವ ಮೂಲಕ ಕೊಡವ ಭಾಷಿಕರ

ಅಂಗನವಾಡಿ ಪೌಷ್ಟಿಕ ಆಹಾರ ಪೂರೈಕೆ ಅಸಮರ್ಪಕ

ಮಡಿಕೇರಿ, ಡಿ. 24: ಕೊಡಗು ಸೇರಿದಂತೆ ರಾಜ್ಯದ ಅಂಗನವಾಡಿ ಮಕ್ಕಳಿಗೆ ಹಾಗೂ ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆ ಸಮರ್ಪಕವಾಗಿಲ್ಲವೆಂದು, ರಾಜ್ಯ ಮಹಿಳಾ ಮತ್ತು ಮಕ್ಕಳ

ಜನರಲ್ ತಿಮ್ಮಯ್ಯ ಸ್ಮಾರಕ ಭವನ ಪ್ರವಾಸೋದ್ಯಮ ಇಲಾಖೆಗೆ

ಮಡಿಕೇರಿ, ಡಿ. 24: ನಗರದಲ್ಲಿ ಕೊಡಗಿನ ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ವಸ್ತು ಸಂಗ್ರಹಾಲಯ ಕಟ್ಟಡ ‘ಸನ್ನಿಸೈಡ್’ ಭವನವನ್ನು ಕಾಮಗಾರಿ ಸೇರಿದಂತೆ ನಿರ್ವಹಣೆಗಾಗಿ, ಈಚೆಗೆ