ಸರ ಅಪಹರಣ

ಸಿದ್ದಾಪುರ, ನ. 4 : ಮಹಿಳೆ ಯೋರ್ವಳು ಕಾಲ್ನಡಿಗೆಯಲ್ಲಿ ಮನೆಯತ್ತ ತೆರಳುವ ಸಂದರ್ಭದಲ್ಲಿ ಆಕೆಯ ಕತ್ತಿನಿಂದ ಸರವನ್ನು ಎಳೆದೊಯ್ದ ಘಟನೆ ನೆಲ್ಯಹುದಿಕೇರಿ ಬೆಟ್ಟದಕಾಡುವಿನಲ್ಲಿ ನಡೆದಿದೆ. ನೆಲ್ಯಹುದಿಕೇರಿಯ ಬೆಟ್ಟದಕಾಡು