ಹೋರಾಟ ಸಮಿತಿ ನಿರ್ಧಾರದಂತೆ ಪ್ರತಿಭಟನೆ: ವಿಹೆಚ್‍ಪಿ, ಬಜರಂಗ ದಳ ಸಷ್ಟನೆ

ಮಡಿಕೇರಿ, ನ. 7: ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ, ಪ್ರತಿಭಟನೆಯ ಕುರಿತು ನಾವು ಯಾವದೇ ನಿರ್ಧಾರಗಳನ್ನು ಕೈಗೊಳ್ಳುವದಿಲ್ಲ,