ಮೆದುಳಿಗೊಂದು ಮಾತ್ರೆ ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ ನೆಮ್ಮದಿ ದೊರೆಯಲಿದೆ.

ಸುಂಟಿಕೊಪ್ಪದ ನಿವೃತ್ತ ಅಂಚೆ ಉದ್ಯೋಗಿ ಕೊಡಗರಹಳ್ಳಿ ನಿವಾಸಿ, ಕೆ.ವಿ.ಶಿವರಾಂ (80) ಅವರು ತಾ. 16 ರಂದು ರಾತ್ರಿ 10 ಗಂಟೆಗೆ ನಿಧನ ರಾದರು. ಮೃತರು ಪತ್ನಿ, ಓರ್ವ