‘ಕಲೆ ಸಂಸ್ಕøತಿ ಮರೆಯುತ್ತಿರುವ ಮಕ್ಕಳು’

ಮೂರ್ನಾಡು, ಏ. 13: ಟಿವಿ, ವಾಟ್ಸ್‍ಅಪ್, ಫೇಸ್‍ಬುಕ್‍ಗಳಿಂದ ಮಕ್ಕಳು ಕಲೆ ಸಂಸ್ಕøತಿಗಳನ್ನು ಮರೆಯುತ್ತಿದ್ದಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಹೆಚ್.ಕೆ. ಸರೋಜ ಹೇಳಿದರು. ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ