ಬೀಟೆ ಮರ ಕಳವು ಆರೋಪಿ ಬಂಧನ

ಕೂಡಿಗೆ, ಏ. 15: ಇಲ್ಲಿಗೆ ಸಮೀಪದ ಬಾಣಾವರ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ ನಡೆದಿದ್ದ ಬೀಟೆ ಮರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.