ಅತ್ಯಾಚಾರ ಯತ್ನ ಪ್ರಕರಣ ಪ್ರತಿಭಟನೆ

ಸಿದ್ದಾಪುರ, ಅ. 13: ಚೆನ್ನಯ್ಯನಕೋಟೆ ಗ್ರಾಮದಲ್ಲಿ ಕೋಳಿ ಮಾಂಸದ ಅಂಗಡಿಯನ್ನು ನಡೆಸುತ್ತಿದ್ದ ಬೀರಾನ್ ಎಂಬಾತ ಅಪ್ರಾಪ್ತ ಬಾಲಕಿಯೊರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಬಗ್ಗೆ ಪುಕಾರು ದಾಖಲಾಗಿತ್ತು.

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ಕೊಡಗು ಪೊಲೀಸರಿಗೆ ಸಿಗದ ಗೌರವ

ಮಡಿಕೇರಿ, ಅ.12: ದಂತಚೋರ, ಕಾಡುಗಳ್ಳ ವೀರಪ್ಪನ್ ಮಟ್ಟಹಾಕುವಲ್ಲಿ ಶ್ರಮಿಸಿದ ಕೊಡಗು ಜಿಲ್ಲೆಯ ವೀರ ಪೆÇಲೀಸರಿಗೆ ಸೂಕ್ತ ಗೌರವ ದೊರಕಲಿಲ್ಲ ಎಂದು ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಮತ್ತು ದಂತಚೋರನ