ಸ್ಕೂಟರ್‍ಗೆ ಕಾರು ಡಿಕ್ಕಿ ಯುವತಿಯರಿಬ್ಬರಿಗೆ ಗಾಯ

ಮಡಿಕೇರಿ, ಡಿ. 23: ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಹಳ್ಳಿ ಸಮೀಪ ಮಾದಾಪಟ್ಟಣ ನಿವಾಸಿಗಳಾದ ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ (ಕೆಎ-12 ಎಸ್-3481) ತೆರಳುತ್ತಿದ್ದಾಗ, ಕಾರೊಂದು (ಕೆಎ-53