ಕೊಡಗಿನಲ್ಲಿ ರೂ. 40 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಮಡಿಕೇರಿ, ಜ. 25: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ; ಸಂಬಂಧಿಸಿದ ಇಲಾಖೆಯ ಮುಖಾಂತರ ಒಟ್ಟು ರೂ. 40 ಕೋಟಿಯ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ
ಜೋಡಿ ಕೊಲೆಗೈದು ಪರಾರಿಯಾಗಿದ್ದ ಅಸ್ಸಾಂ ಕಾರ್ಮಿಕನ ಸೆರೆಮಡಿಕೇರಿ, ಜ. 24: ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತೋಡು ಬೈಗೋಡು ಗ್ರಾಮದ ಕಾಫಿ ತೋಟವೊಂದರಲ್ಲಿ; ಅಸ್ಸಾಂ ಮೂಲದ ಕಾರ್ಮಿಕ; ಓರ್ವ ಮಹಿಳೆ ಹಾಗೂ ಆಕೆಯ
‘ಮಗಳನ್ನು ಉಳಿಸಿ ಮಗಳನ್ನು ಓದಿಸಿ’ಮಡಿಕೇರಿ, ಜ.24: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ
ನಾಪತ್ತೆಯಾಗಿದ್ದ ಮದುಮಗ ಮಡಿಕೇರಿಯಲ್ಲಿ ಪತ್ತೆಮಡಿಕೇರಿ, ಜ. 24: ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ನಾಪತ್ತೆಯಾಗಿದ್ದ ವಿವಾಹ ನಿಶ್ಚತಾರ್ಥಗೊಂಡಿದ್ದ ಮದುಮಗ ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.ಹಾಸನ ಜಿಲ್ಲೆಯ ಹೊಳೆನರಸಿಪುರ ನಿವಾಸಿ
ಕಾರ್ಮಿಕ ಇಲಾಖೆಯಿಂದ ಮಾಹಿತಿ ಸಂಗ್ರಹಮಡಿಕೇರಿ, ಜ.24: ಗುರುವಾರ ದಿನ ಪೊಲೀಸ್ ಇಲಾಖೆಯಿಂದ ತೋಟ ಕಾರ್ಮಿಕರ ದಾಖಲಾತಿಗಳ ತಪಾಸಣೆ ನಡೆದ ಬೆನ್ನಲ್ಲೇ ಪೊಲೀಸ್ ಇಲಾಖೆಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ವಿವರ ಮಾಹಿತಿ ಬಯಸಿದೆ.