ಕೊಡಗಿನ ಅಲ್ಲಲ್ಲಿ ಗಣರಾಜ್ಯೋತ್ಸವ ಆಚರಣೆಮಡಿಕೇರಿ, ಜ. 31: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು. ಗೋಣಿಕೊಪ್ಪಲು ಕಾವೇರಿ ಕಾಲೇಜು: ಗೋಣಿಕೊಪ್ಪಲು ಕಾವೇರಿ
ಜಿಲ್ಲೆಯಲ್ಲಿ ಹಲವು ಬ್ಯಾಂಕ್ಗಳು ಬಂದ್ ಮಡಿಕೇರಿ, ಜ. 31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಷ್ಟ್ರಾದ್ಯಂತ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳು ಮುಚ್ಚಲ್ಪಟ್ಟಿದ್ದವು. ಜಿಲ್ಲೆಯಲ್ಲೂ ಕೂಡ ವಿವಿಧೆಡೆ ಬ್ಯಾಂಕ್‍ಗಳು ಮುಚ್ಚಿದ್ದು ಕಂಡು
ಕೊರೊನಾ ವೈರಸ್ : ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಆತಂಕವೀರಾಜಪೇಟೆ, ಜ. 31: ಚೀನಾ ರಾಷ್ಟ್ರದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಣಾಂತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಕೇರಳ ರಾಜ್ಯಕ್ಕೂ ವ್ಯಾಪಿಸುತ್ತಿದ್ದು ಈ ವೈರಸ್ ರೋಗ ಸಾಂಕ್ರಾಮಿಕವಾಗಿರುವುದರಿಂದ ಯಾವುದೇ
ಶ್ರೀ ವೀರಭದ್ರೇಶ್ವರ ದೇವಾಲಯ ನಿರ್ಮಿಸುವದು ಒಳಿತುಮಡಿಕೇರಿ, ಜ. 31: ಕೊಡಗಿನ ಹಾಲೇರಿ ರಾಜಕುಟುಂಬ ಆರಾಧಿಸಿಕೊಂಡು ಬರುತ್ತಿದ್ದ ಕೋಟೆಯ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಪುನರ್ ನಿರ್ಮಿಸುವದು ಒಳಿತು ಎಂದು ದೈವಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಚೆಗೆ ಶ್ರೀ
ಕಾರ್ಯಪ್ಪ ಜನ್ಮದಿನ : ಕೊಡವ ಸಾಂಸ್ಕøತಿಕ ದಿನಮಡಿಕೇರಿ, ಜ. 31: ಬೆಂಗಳೂರು ಕೊಡವ ಸಮಾಜದ ವತಿಯಿಂದ ಫೀ.ಮಾ. ಕಾರ್ಯಪ್ಪ ಜನ್ಮದಿನವಾದ ಜ. 28 ರಂದು ಸಮಾಜದಲ್ಲಿ ಕಾರ್ಯಪ್ಪ ಸ್ಮರಣೆಯೊಂದಿಗೆ ಕೊಡವ ಸಾಂಸ್ಕøತಿಕ ದಿನವನ್ನಾಗಿ ಹಲವು