ಕಾಡಾನೆಗಳಿಂದ ಬೆಳೆನಾಶ: ಡಿಎಫ್‍ಒ ಪ್ರಭಾಕರನ್ ಪರಿಶೀಲನೆ

ಕೂಡಿಗೆ, ಡಿ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಕಾಳಿದೇವನಹೊಸೂರು, ಮಾವಿನಹಳ್ಳ, ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಿಂದ ಕಾಡಾನೆ ಹಿಂಡು ಭಾರಿ ಬೆಳೆಗಳನ್ನು ನಾಶ